ಹೊಸದು: WhatsApp ನಲ್ಲಿ ಅಂಗಡಿಯನ್ನು ಕೇಳಿ

ಗೊಬ್ಬರ, ಕೀಟನಾಶಕ ಮತ್ತು ಬೀಜದ ಅಂಗಡಿಗಳಿಗಾಗಿ

# ನಿಮ್ಮ ಕೃಷಿ ಸೇವಾ ಕೇಂದ್ರಕ್ಕೆ ಸುಲಭ ಬಿಲ್ಲಿಂಗ್

GST ಬಿಲ್, ರೈತರ ಸಾಲ ಮತ್ತು ಸ್ಟಾಕ್ ನಿಮ್ಮ ಅಂಗಡಿಯ ಕಂಪ್ಯೂಟರ್‌ನಲ್ಲಿ, ಇಂದಿನ ಮಾರಾಟ ನಿಮ್ಮ WhatsApp ನಲ್ಲಿ. ನಿಮ್ಮ ಭಾಷೆಯಲ್ಲಿ, ಇಂಟರ್ನೆಟ್ ಇಲ್ಲದಿದ್ದರೂ ನಡೆಯುತ್ತದೆ.

ಡೆಮೊ ನೋಡಿ (1:51)

- **15 ದಿನ** ಅಥವಾ 250 ಬಿಲ್ ಉಚಿತ, ಕಾರ್ಡ್ ಬೇಕಿಲ್ಲ
- ಮೊದಲ ವರ್ಷ **₹10,000**, ನಂತರ ವರ್ಷಕ್ಕೆ ₹3,500
- **Windows 10 / 11** PC ಅಥವಾ ಲ್ಯಾಪ್‌ಟಾಪ್

**1,657**ಮೊದಲೇ ತುಂಬಿರುವ ಉತ್ಪನ್ನಗಳು, HSN ಮತ್ತು GST ಜೊತೆ

**11**ಭಾಷೆಗಳು, ಸ್ಕ್ರೀನ್ ಮೇಲೂ ಬಿಲ್ ಮೇಲೂ

**₹0**ಪ್ರತಿ ಬಿಲ್‌ಗೆ ಶುಲ್ಕ, ಎಷ್ಟು ಬಿಲ್ ಮಾಡಿದರೂ

**15**ದಿನ ಉಚಿತ ಟ್ರಯಲ್, ಕಾರ್ಡ್ ಬೇಡ

ನಿಜವಾದ ಆ್ಯಪ್

## AgroPay ಒಳಗೆ ನೋಡಿ

![AgroPay billing screen](https://agropaysoftware.com/assets/app/bill-1440.webp) **1**ಪ್ರತಿ ವಸ್ತುವಿನ ಸ್ಟಾಕ್ **2**ಬ್ಯಾಚ್ ಮತ್ತು ಅವಧಿ **3**ಖಾತೆ ಮತ್ತು ಮಿತಿ **4**GST ತಾನಾಗಿಯೇ

ವಸ್ತುಗಳನ್ನು ಟ್ಯಾಪ್ ಮಾಡಿ, ನಗದು, UPI ಅಥವಾ ಸಾಲ ಆರಿಸಿ, ಮುದ್ರಿಸಿ. GST, ಬ್ಯಾಚ್ ಮತ್ತು ಸ್ಟಾಕ್ ತಾವಾಗಿಯೇ ಆಗುತ್ತವೆ.

![AgroPay customers and khata screen](https://agropaysoftware.com/assets/app/khata-1440.webp) **1**ಒಟ್ಟು ವಸೂಲಿ **2**ಬಳಸಿದ ಮಿತಿ **3**ಮಿತಿ ಮೀರಿದೆ

ಪ್ರತಿ ರೈತರ ಬಾಕಿ ಮತ್ತು ಸಾಲದ ಮಿತಿ ಒಂದೇ ಪರದೆಯಲ್ಲಿ. ಮಿತಿ ದಾಟುವ ಮೊದಲು ಕೌಂಟರ್ ಕೇಳುತ್ತದೆ.

![AgroPay pesticide register](https://agropaysoftware.com/assets/app/register-1440.webp) **1**ಮೇಲೆ ನಿಮ್ಮ ಪರವಾನಗಿ **2**ಬಿಲ್‌ಗಳಿಂದ ತುಂಬಿದ್ದು **3**ಮುದ್ರಣ ಅಥವಾ Excel

ಕೀಟನಾಶಕ, ಬೀಜ ಮತ್ತು ಗೊಬ್ಬರ ರಿಜಿಸ್ಟರ್‌ಗಳು, ನೀವು ಮಾಡಿದ ಬಿಲ್‌ಗಳಿಂದ ಬರೆದವು. ತಿಂಗಳು ಆರಿಸಿ ಮುದ್ರಿಸಿ.

![AgroPay dashboard](https://agropaysoftware.com/assets/app/today-1440.webp) **1**ಇಂದಿನ ಮಾರಾಟ **2**ವಸೂಲಿ ಮಾಡಬೇಕಾದ ಹಣ **3**ಅವಧಿ ಹತ್ತಿರ **4**ಏನು ತರಿಸಬೇಕು

ಅಂಗಡಿ ತೆರೆದ ತಕ್ಷಣ ದಿನ ಪರದೆಯಲ್ಲಿ: ಮಾರಾಟ, ವಸೂಲಿ ಮಾಡಬೇಕಾದ ಹಣ, ತರಿಸಬೇಕಾದ ಸ್ಟಾಕ್, ಅವಧಿ ಹತ್ತಿರದ ಬ್ಯಾಚ್‌ಗಳು.

ಕಾಲ್ಪನಿಕ ರೈತರಿರುವ ಮಾದರಿ ಅಂಗಡಿಯ ಪರದೆಗಳು. ನಿಮ್ಮ ಅಂಗಡಿಯಲ್ಲಿ ನಿಮ್ಮದೇ ಅಂಕಿಗಳು ಕಾಣುತ್ತವೆ.

ಕೆಲಸ ಮಾಡುವುದನ್ನು ನೋಡಿ

## ಇಡೀ ಅಂಗಡಿ, ಎರಡು ನಿಮಿಷದೊಳಗೆ

ವೀಡಿಯೊ ಭಾಷೆ

ಮೊದಲು ಉಚಿತವಾಗಿ ಬಳಸಿ

ಪೂರ್ಣ ಪರದೆಯಲ್ಲಿ ನೋಡುತ್ತೀರಾ?

ಈ ವೀಡಿಯೊದಲ್ಲಿ

- [0:00WhatsApp ನಲ್ಲಿ ಇಂದಿನ ಮಾರಾಟ](https://www.youtube.com/watch?v=y22XoKo0nmA)
- [0:12ಬಿಲ್ಲಿಂಗ್: ಹೆಸರು ಟೈಪ್ ಮಾಡಿ, Enter ಒತ್ತಿ](https://www.youtube.com/watch?v=y22XoKo0nmA&amp;t=12s)
- [0:35ಸಾಲ ಮತ್ತು ಸಾಲದ ಮಿತಿ](https://www.youtube.com/watch?v=y22XoKo0nmA&amp;t=35s)
- [0:46ಸ್ಟಾಕ್, ಎಕ್ಸ್‌ಪೈರಿ, ರಿಜಿಸ್ಟರ್ ಮತ್ತು GST](https://www.youtube.com/watch?v=y22XoKo0nmA&amp;t=46s)
- [1:07ನಿಮ್ಮ ಅಂಗಡಿ ನಿಮ್ಮ ಫೋನಿನಲ್ಲಿ](https://www.youtube.com/watch?v=y22XoKo0nmA&amp;t=67s)
- [1:24ರೈತರಿಗೆ WhatsApp ಸಂದೇಶಗಳು, ಮತ್ತು 11 ಭಾಷೆಗಳಲ್ಲಿ AgroPay](https://www.youtube.com/watch?v=y22XoKo0nmA&amp;t=84s)
- [1:40ಉಚಿತ ಟ್ರಯಲ್ ಮತ್ತು ಬೆಲೆ](https://www.youtube.com/watch?v=y22XoKo0nmA&amp;t=100s)

[YouTube ನಲ್ಲಿ ನೋಡಿ](https://www.youtube.com/watch?v=y22XoKo0nmA) [WhatsApp ನಲ್ಲಿ ಸ್ನೇಹಿತರಿಗೆ ಕಳುಹಿಸಿ](https://wa.me/?text=AgroPay%3A%20%E0%B2%97%E0%B3%8A%E0%B2%AC%E0%B3%8D%E0%B2%AC%E0%B2%B0%2C%20%E0%B2%AC%E0%B3%80%E0%B2%9C%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%95%E0%B3%80%E0%B2%9F%E0%B2%A8%E0%B2%BE%E0%B2%B6%E0%B2%95%20%E0%B2%85%E0%B2%82%E0%B2%97%E0%B2%A1%E0%B2%BF%E0%B2%97%E0%B2%B3%E0%B2%BF%E0%B2%97%E0%B3%86%20%E0%B2%AC%E0%B2%BF%E0%B2%B2%E0%B3%8D%E0%B2%B2%E0%B2%BF%E0%B2%82%E0%B2%97%E0%B3%8D%20%E0%B2%B8%E0%B2%BE%E0%B2%AB%E0%B3%8D%E0%B2%9F%E0%B3%8D%E2%80%8C%E0%B2%B5%E0%B3%87%E0%B2%B0%E0%B3%8D.%20%E0%B2%A1%E0%B3%86%E0%B2%AE%E0%B3%8A%20%E0%B2%B5%E0%B3%80%E0%B2%A1%E0%B2%BF%E0%B2%AF%E0%B3%8A%20(1%3A51)%3A%20https%3A%2F%2Fagropaysoftware.com%2Fkn%2Fdemo%2F)

ನಿಜವಾದ ಸ್ಕ್ರೀನ್‌ಗಳು, ಮಾದರಿ ಅಂಗಡಿ. ಹೆಸರುಗಳು ಮತ್ತು ಅಂಕಿಗಳು ಕಲ್ಪಿತ.

ನೀವೇ ಪ್ರಯತ್ನಿಸಿ

## ಇನ್‌ಸ್ಟಾಲ್ ಮಾಡುವ ಮೊದಲು ಬಳಸಿ ನೋಡಿ

ಮಾದರಿ ಅಂಗಡಿ, ಮಾದರಿ ಬೆಲೆಗಳು. ನೇರ ಡೆಮೊ ಬೇಕೆ? [WhatsApp ನಲ್ಲಿ ಕೇಳಿ](https://wa.me/919270353193?text=%E0%B2%A8%E0%B2%AE%E0%B2%B8%E0%B3%8D%E0%B2%95%E0%B2%BE%E0%B2%B0%2C%20%E0%B2%A8%E0%B2%BE%E0%B2%A8%E0%B3%81%20%E0%B2%95%E0%B3%83%E0%B2%B7%E0%B2%BF%20%E0%B2%85%E0%B2%82%E0%B2%97%E0%B2%A1%E0%B2%BF%20%E0%B2%A8%E0%B2%A1%E0%B3%86%E0%B2%B8%E0%B3%81%E0%B2%A4%E0%B3%8D%E0%B2%A4%E0%B3%87%E0%B2%A8%E0%B3%86.%20%E0%B2%A8%E0%B2%A8%E0%B2%97%E0%B3%86%20AgroPay%20%E0%B2%89%E0%B2%9A%E0%B2%BF%E0%B2%A4%20%E0%B2%A1%E0%B3%86%E0%B2%AE%E0%B3%8A%20%E0%B2%AC%E0%B3%87%E0%B2%95%E0%B3%81.).

ಎಲ್ಲಿಂದ ಬೇಕಾದರೂ 1 ಕಳುಹಿಸಿ. ಅಂಗಡಿ ಇಂದಿನ ಮಾರಾಟ ತಿಳಿಸುತ್ತದೆ.

- ಒಂದೇ ಮೆನುವಿನಲ್ಲಿ ಒಂಬತ್ತು ಉತ್ತರಗಳು
- ಹಳ್ಳಿಯಲ್ಲಿ ಸಿಕ್ಕ ಹಣ ಖಾತೆಗೆ
- ಕಾಗದ ಬೇಕಾದಾಗ PDF
- ರಾತ್ರಿ 8:30 ಕ್ಕೆ ದಿನದ ಲೆಕ್ಕ
- ನೀವು ಮತ್ತು ನೀವು ಅನುಮತಿಸಿದವರು ಮಾತ್ರ

[WhatsApp ನಲ್ಲಿ ಏನೆಲ್ಲಾ ಕೇಳಬಹುದು (ಇಂಗ್ಲಿಷ್‌ನಲ್ಲಿ)](https://agropaysoftware.com/features/shop-on-your-phone/)

ಈ ವ್ಯಾಪಾರಕ್ಕಾಗಿಯೇ ಮಾಡಿದ್ದು

## ಸಾಮಾನ್ಯ ಬಿಲ್ಲಿಂಗ್ ಸಾಫ್ಟ್‌ವೇರ್‌ಗೆ ಕೀಟನಾಶಕದ ಬ್ಯಾಚ್ ಅಂದರೆ ಏನು ಅಂತ ಗೊತ್ತಿಲ್ಲ

- 1,657 ಉತ್ಪನ್ನಗಳು ಮೊದಲೇ ತುಂಬಿವೆ
- ವರ್ಗದ ಪ್ರಕಾರ GST
- ಮೊದಲು ಎಕ್ಸ್‌ಪೈರಿ ಆಗುವುದು ಮೊದಲು ಮಾರಾಟ
- ಬಿಲ್ ಮೇಲೆ ನಿಮ್ಮ ಲೈಸೆನ್ಸ್ ನಂಬರ್
- ಕೀಟನಾಶಕ ಸುರಕ್ಷತಾ ಸೂಚನೆ
- ಕೌಂಟರ್‌ನಲ್ಲಿ ಮಾತಾಡುವ ಹಾಗೇ ಹುಡುಕಿ
- ಚೀಲವನ್ನು ಕಿಲೋ ಲೆಕ್ಕದಲ್ಲಿ ಮಾರಿ
- ಪಿಗ್ಮಿ ಮತ್ತು ಪತ್ತಿನ ಸಂಘದ ಠೇವಣಿ

[ಎಲ್ಲಾ ಸೌಲಭ್ಯಗಳನ್ನು ನೋಡಿ (ಇಂಗ್ಲಿಷ್)](https://agropaysoftware.com/features/)

ಪ್ರತಿ ರಾಜ್ಯ

## ನಿಮ್ಮ ರಾಜ್ಯದ ಭಾಷೆ, ಪ್ರತಿ ಬಿಲ್ಲಿನಲ್ಲಿ

ನಿಮ್ಮ ರಾಜ್ಯವನ್ನು ಆರಿಸಿ. ಅಲ್ಲಿ ಗೊಬ್ಬರಕ್ಕೆ ಏನೆನ್ನುತ್ತಾರೆ, AgroPay ಬಿಲ್ ಯಾವ ಭಾಷೆಯಲ್ಲಿ ಮುದ್ರಿಸುತ್ತದೆ ಎಂದು ನೋಡಿ.

## ಉಚಿತವಾಗಿ ಪ್ರಯತ್ನಿಸಿ. ನಿಮ್ಮ ಡೇಟಾ ನಿಮ್ಮದೇ.

### 15 ದಿನ ಉಚಿತ

ಅಥವಾ 250 ಬಿಲ್‌ಗಳು. ಪೂರ್ಣ ಆ್ಯಪ್, ಕಾರ್ಡ್ ಬೇಕಿಲ್ಲ.

### ನಿಮ್ಮದೇ ಕಂಪ್ಯೂಟರ್‌ನಲ್ಲಿ

ಬಿಲ್‌ಗಳು ನಿಮ್ಮ PC ಮತ್ತು ನಿಮ್ಮದೇ Google Drive ನಲ್ಲಿ ಇರುತ್ತವೆ. ನಾವು ಯಾವ ಪ್ರತಿಯನ್ನೂ ಇಡುವುದಿಲ್ಲ.

### ಇಂಟರ್ನೆಟ್ ಬೇಕಿಲ್ಲ

ಇಂಟರ್ನೆಟ್ ಇಲ್ಲದಿದ್ದರೂ ಬಿಲ್ಲಿಂಗ್, ಸ್ಟಾಕ್ ಮತ್ತು ವರದಿಗಳು ಕೆಲಸ ಮಾಡುತ್ತವೆ.

### ತಯಾರಕರಿಂದಲೇ ಸಹಾಯ

ಇಂಗ್ಲಿಷ್, ಮರಾಠಿ, ಹಿಂದಿ ಅಥವಾ ಕನ್ನಡದಲ್ಲಿ ನಮಗೆ WhatsApp ಮಾಡಿ.

YouTube ನಲ್ಲಿ ಸಂಪೂರ್ಣ ತರಬೇತಿ: ಇನ್‌ಸ್ಟಾಲ್‌ನಿಂದ GST ವರೆಗೆ, ಒಂದೇ ವೀಡಿಯೊದಲ್ಲಿ

[26:12 ಸಂಪೂರ್ಣ ತರಬೇತಿ · ಕನ್ನಡ](https://www.youtube.com/watch?v=jPqWJwSyoi4)[22:59 ಸಂಪೂರ್ಣ ತರಬೇತಿ · हिन्दी](https://www.youtube.com/watch?v=91bj2YxbXUo)[24:34 ಸಂಪೂರ್ಣ ತರಬೇತಿ · मराठी](https://www.youtube.com/watch?v=zydXgFzCAck)

ಬೆಲೆ

## ಇಡೀ ಅಂಗಡಿಗೆ ಒಂದೇ ಬೆಲೆ, ವೆಬ್‌ಸೈಟ್‌ನಲ್ಲೇ ಬರೆದಿದೆ

ಮೊದಲ ವರ್ಷ

₹10,000

ದಿನಕ್ಕೆ ಸುಮಾರು ₹27.

ನಂತರ ಪ್ರತಿ ವರ್ಷ

₹3,500

ದಿನಕ್ಕೆ ₹10 ಕ್ಕಿಂತ ಕಡಿಮೆ. ಬೇಗ ನವೀಕರಿಸಿದರೆ ಬಳಸದ ದಿನಗಳು ಮುಂದಕ್ಕೆ ಸೇರುತ್ತವೆ.

### ಮೊದಲು ಉಚಿತವಾಗಿ ಬಳಸಿ

15 ದಿನ ಅಥವಾ 250 ಬಿಲ್, ಯಾವುದು ಮೊದಲೋ ಅದು. ಪೂರ್ತಿ ಸಾಫ್ಟ್‌ವೇರ್, ಕಾರ್ಡ್ ಬೇಕಿಲ್ಲ. ಆ್ಯಕ್ಟಿವೇಟ್ ಮಾಡಿದಾಗ ಟ್ರಯಲ್‌ನಲ್ಲಿ ಮಾಡಿದ ಬಿಲ್‌ಗಳು ಹಾಗೇ ಉಳಿಯುತ್ತವೆ.

[ಬೆಲೆಯ ಪೂರ್ತಿ ವಿವರ (ಇಂಗ್ಲಿಷ್‌ನಲ್ಲಿ)](https://agropaysoftware.com/pricing/)

ಡೀಲರ್‌ಗಳು ಕೇಳುವ ಪ್ರಶ್ನೆಗಳು

## ನೇರ ಉತ್ತರಗಳು

### AgroPay ಅಂದರೆ ಏನು?

AgroPay ಭಾರತದ ಗೊಬ್ಬರ, ಕೀಟನಾಶಕ ಮತ್ತು ಬೀಜದ ಅಂಗಡಿಗಳಿಗೆ ಬಿಲ್, GST, ಸ್ಟಾಕ್, ಖಾತೆ ಮತ್ತು ಲೆಕ್ಕಪತ್ರ ಸಾಫ್ಟ್‌ವೇರ್. ಇದು ಅಂಗಡಿಯ Windows ಕಂಪ್ಯೂಟರ್‌ನಲ್ಲಿ ನಡೆಯುತ್ತದೆ, ಇಂಟರ್ನೆಟ್ ಇಲ್ಲದೆಯೂ ಕೆಲಸ ಮಾಡುತ್ತದೆ, ಮತ್ತು 11 ಭಾರತೀಯ ಭಾಷೆಗಳಲ್ಲಿ ಸಿಗುತ್ತದೆ.

### AgroPay ಬೆಲೆ ಎಷ್ಟು?

ಮೊದಲ ವರ್ಷ ₹10,000, ನಂತರ ಪ್ರತಿ ವರ್ಷ ₹3,500. ಪ್ರತಿ ಬಿಲ್‌ಗೆ ಶುಲ್ಕ ಇಲ್ಲ. ಒಂದು ಲೈಸೆನ್ಸ್ ಒಂದು ಕಂಪ್ಯೂಟರ್‌ಗೆ.

### ಉಚಿತ ಟ್ರಯಲ್ ಇದೆಯೇ?

ಹೌದು. ಪೂರ್ತಿ ಸಾಫ್ಟ್‌ವೇರ್ 15 ದಿನ ಅಥವಾ ಮೊದಲ 250 ಬಿಲ್‌ಗಳವರೆಗೆ ಉಚಿತ, ಯಾವುದು ಮೊದಲೋ ಅದು. ಕಾರ್ಡ್ ಬೇಕಿಲ್ಲ, ಆ್ಯಕ್ಟಿವೇಟ್ ಮಾಡಿದಾಗ ಟ್ರಯಲ್ ಬಿಲ್‌ಗಳು ಉಳಿಯುತ್ತವೆ.

### ಇಂಟರ್ನೆಟ್ ಇಲ್ಲದೆ ನಡೆಯುತ್ತದೆಯೇ?

ಹೌದು. ಬಿಲ್, ಸ್ಟಾಕ್, ಖಾತೆ, GST ವರದಿಗಳು ಮತ್ತು ಬ್ಯಾಕಪ್ ಎಲ್ಲವೂ ನಿಮ್ಮ ಕಂಪ್ಯೂಟರ್‌ನಲ್ಲೇ ನಡೆಯುತ್ತವೆ. ಅಪ್‌ಡೇಟ್‌ಗಳು, WhatsApp ಮತ್ತು ಹವಾಮಾನ ಮೆಸೇಜ್‌ಗಳಿಗೆ ಮಾತ್ರ ಇಂಟರ್ನೆಟ್ ಬೇಕು.

### AgroPay ನನ್ನ GST ರಿಟರ್ನ್ ಫೈಲ್ ಮಾಡುತ್ತದೆಯೇ?

ಇಲ್ಲ. ಇದು GST ಆಫ್‌ಲೈನ್ ಟೂಲ್‌ಗಾಗಿ GSTR-1 ಫೈಲ್ ಮತ್ತು GSTR-3B ಸಾರಾಂಶ ತಯಾರಿಸುತ್ತದೆ. ರಿಟರ್ನ್ ಫೈಲ್ ಮಾಡುವುದು ನೀವು ಅಥವಾ ನಿಮ್ಮ ಅಕೌಂಟೆಂಟ್.

### ನನ್ನ ಅಂಗಡಿಯನ್ನು ಫೋನ್‌ನಲ್ಲಿ ನೋಡಬಹುದೇ?

ಹೌದು, WhatsApp ನಲ್ಲಿ, ಯಾವುದೇ ಆ್ಯಪ್ ಇಲ್ಲದೆ. ಒಮ್ಮೆ WhatsApp ಜೋಡಿಸಿ, ನಂತರ ಇಂದಿನ ಮಾರಾಟಕ್ಕೆ 1, ಬರಬೇಕಾದ ಬಾಕಿಗೆ 2 ಅಥವಾ ರೈತರ ಖಾತೆಗೆ ಅವರ ಹೆಸರು ಕಳುಹಿಸಿ. ಉತ್ತರ ಅಂಗಡಿಯ ಕಂಪ್ಯೂಟರ್‌ನಲ್ಲಿರುವ AgroPay ನಿಂದ ಬರುತ್ತದೆ, ಹಾಗಾಗಿ ಆ ಕಂಪ್ಯೂಟರ್ ಆನ್ ಆಗಿರಬೇಕು. ರೈತರು ಕೊಟ್ಟ ಹಣವನ್ನೂ WhatsApp ನಿಂದಲೇ ದಾಖಲಿಸಬಹುದು. ಬಿಲ್ಲಿಂಗ್ ಸೇರಿ ಪೂರ್ತಿ AgroPay ಬೇಕಾದರೆ, ಫೋನ್‌ನಲ್ಲಿ AgroPay ಆ್ಯಪ್ ಹಾಕಿ ಎಲ್ಲಿಂದ ಬೇಕಾದರೂ ತೆರೆಯಿರಿ.

### AgroPay Google Drive ಗೆ ಬ್ಯಾಕಪ್ ಮಾಡುತ್ತದೆಯೇ?

ಹೌದು. ಒಮ್ಮೆ ನಿಮ್ಮ Google ಖಾತೆ ಜೋಡಿಸಿ, ನಂತರ ಪ್ರತಿದಿನದ ಬ್ಯಾಕಪ್ AgroPay Backups ಫೋಲ್ಡರ್‌ನಲ್ಲಿ ನಿಮ್ಮ Drive ಗೂ ಹೋಗುತ್ತದೆ. ಜೊತೆಗೆ ಪೆನ್ ಡ್ರೈವ್ ನಕಲೂ ನಡೆಯುತ್ತದೆ. ಹೊಸ ಕಂಪ್ಯೂಟರ್‌ನಲ್ಲಿ ಅದೇ ಖಾತೆ ಜೋಡಿಸಿ ಅಲ್ಲಿಂದಲೇ ಮರುಸ್ಥಾಪಿಸಿ.

ಹೆಚ್ಚಿನ ಪೇಜ್‌ಗಳು, ಗೈಡ್‌ಗಳು ಮತ್ತು ಸಹಾಯ ಇಂಗ್ಲಿಷ್‌ನಲ್ಲಿವೆ.

## ನಿಮ್ಮ ಸ್ವಂತ ಕೌಂಟರ್‌ನಲ್ಲೇ ನೋಡಿ

ಉಚಿತ ಟ್ರಯಲ್ ಡೌನ್‌ಲೋಡ್ ಮಾಡಿ, 15 ದಿನ ಅಥವಾ 250 ಬಿಲ್‌ವರೆಗೆ ನಿಜವಾದ ಬಿಲ್ ಮಾಡಿ. ಇಲ್ಲವೇ WhatsApp ನಲ್ಲಿ ಮೆಸೇಜ್ ಮಾಡಿ, ನಿಮ್ಮ ಜೊತೆ ಸೇರಿ ಸೆಟಪ್ ಮಾಡುತ್ತೇವೆ.

ಮೊದಲ ವರ್ಷ ₹10,000, ನಂತರ ವರ್ಷಕ್ಕೆ ₹3,500.

---

Source: https://agropaysoftware.com/kn/ (kn-IN)
Summary: ಗೊಬ್ಬರ, ಬೀಜ ಮತ್ತು ಕೀಟನಾಶಕ ಅಂಗಡಿಗಳಿಗಾಗಿಯೇ ಮಾಡಿದ ಬಿಲ್ಲಿಂಗ್, GST ಮತ್ತು ಖಾತೆ ಸಾಫ್ಟ್‌ವೇರ್. 11 ಭಾಷೆಗಳು, ಇಂಟರ್ನೆಟ್ ಇಲ್ಲದೆ ನಡೆಯುತ್ತದೆ, WhatsApp ನಲ್ಲಿ ಅಂಗಡಿಯ ಲೆಕ್ಕ.
Contact AgroPay: WhatsApp or phone +91 92703 53193, connect@agropaysoftware.com. Free trial and download: https://agropaysoftware.com/download/
